ಹೋಮ್ » ವಿಡಿಯೋ » ರಾಜ್ಯ

ಪ್ರವಾಹದ ಊರಲ್ಲಿ ಕುಡಿಯೋ ನೀರಿಗಾಗಿ ಹೊಡೆದಾಟ; ಇದು ಗದಗ ಜಿಲ್ಲೆಯ ವಾಸ್ತವ ಸ್ಥಿತಿ

ರಾಜ್ಯ14:42 PM August 16, 2019

ಜಲ ಪ್ರಳಯಕ್ಕೆ ನಲುಗಿ ಹೋಗಿರೋ ಗದಗದ ರೋಣ ತಾಲೂಕಿನಲ್ಲಿ ಹನಿ ನೀರಿಗೆ ಪರದಾಟ ಶುರುವಾಗಿದೆ. ಹೊಳೆ ಆಲೂರ ಗ್ರಾಮದಲ್ಲಿ ಪ್ರವಾಹ ತಗ್ಗಿದ್ದು ಜನರೆಲ್ಲಾ ಖಾಲಿ ಕೊಡಗಳನ್ನ ಹಿಡಿದು ಕುಡಿಯೋ ನೀರಿಗೆ ಅಲೆದಾಡ್ತಿದ್ದಾರೆ. ತಾಲೂಕು ಆಡಳಿತ ಅಧಿಕಾರಿಗಳು ಗ್ರಾಮಕ್ಕೆ ಟ್ಯಾಂಕರ್ ನೀರು ಪೂರೈಸಿದ್ದಾರೆ. ಟ್ಯಾಂಕರ್ ನೀರಿಗಾಗಿ ಕೊಡ ಹಿಡಿದು ಸಂತ್ರಸ್ತರು ಹೊಡೆದಾಡ್ತಿದ್ದಾರೆ. ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಜನರು ಗಲಾಟೆ ಮಾಡುತ್ತಿದ್ದಾರೆ.

sangayya

ಇತ್ತೀಚಿನದು

Top Stories

//