ಧರ್ಮಸ್ಥಳದಲ್ಲಿ ಪೆಂಡಾಲ್​ ಕುಸಿತ

  • 16:20 PM February 14, 2019
  • state
Share This :

ಧರ್ಮಸ್ಥಳದಲ್ಲಿ ಪೆಂಡಾಲ್​ ಕುಸಿತ

ಮಸ್ತಕಾಭಿಷೇಕ ನಡೆಯುತ್ತಿರುವ ಧರ್ಮಸ್ಥಳದಲ್ಲಿ ಭಾರೀ ಅವಘಡ ಸಂಭವಿಸಿದೆ. ಬಾಹುಬಲಿ ಮಹಾವೈಭವಕ್ಕಾಗಿ ನಿರ್ಮಿಸಲಾಗಿದ್ದ ಭಾರೀ ಗಾತ್ರದ ಪೆಂಡಾಲ್ ನೆಲಕ್ಕುರುಳಿದೆ. ಅದೃಷ್ಟವಶಾತ್ ಇಬ್ಬರಿಗೆ ಸಣ್ಣಪುಟ್ಟ ಗಾಯ ಬಿಟ್ರೆ ದೊಡ್ಡ ಅವಘಡ ಸಂಭವಿಸಿಲ್ಲ