ಹೋಮ್ » ವಿಡಿಯೋ » ರಾಜ್ಯ

ಉಡುಪಿಯಲ್ಲಿ ಶ್ರೀಗಳು ಇಲ್ಲದ ಪೇಜಾವರ ಮಠ ಹೇಗಿದೆ? ಇಲ್ಲಿದೆ ನ್ಯೂಸ್18 ಪ್ರತ್ಯಕ್ಷ ದರ್ಶನ

ರಾಜ್ಯ18:09 PM December 28, 2019

ಉಡುಪಿ: ಪೇಜಾವರ ಶ್ರೀ ವಿಶ್ವೇಶ ತೀರ್ಥರು ಅನಾರೋಗ್ಯಗೊಂಡು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾರೆ. ಶ್ರೀಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಕೃಷ್ಣ ಮಠದ ಭಕ್ತರು ವ್ಯಾಕುಲಗೊಂಡಿದ್ಧಾರೆ. ಪೇಜಾವರ ಶ್ರೀಗಳಿಲ್ಲದ ಕೃಷ್ಣ ಮಠಕ್ಕೆ ಬರುವ ಉತ್ಸಾಹವನ್ನೇ ಕಳೆದುಕೊಂಡಿದ್ಧಾರೆ. ನ್ಯೂಸ್18 ಕನ್ನಡ ವಾಹಿನಿ ಕೃಷ್ಣ ಮಠದ ಪ್ರತ್ಯಕ್ಷ ದರ್ಶನ ಮಾಡಿದಾಗ ಇದು ಇನ್ನಷ್ಟು ಸ್ಪಷ್ಟವಾಯಿತು.

webtech_news18

ಇತ್ತೀಚಿನದು Live TV

Top Stories