ಹೋಮ್ » ವಿಡಿಯೋ » ರಾಜ್ಯ

ಡಾ.ಶಿವಕುಮಾರ ಶ್ರೀಗಳ ಆರೋಗ್ಯ ವಿಚಾರಿಸಿದ ಪೇಜಾವರ ಶ್ರೀಗಳು

ರಾಜ್ಯ11:24 AM January 01, 2019

ಸಿದ್ಧಗಂಗಾ ಮಠಕ್ಕೆ ಪೇಜಾವರ ಶ್ರೀಗಳು ಭೇಟಿ. ಶ್ರೀಗಳ ಆರೋಗ್ಯ ವಿಚಾರಿಸಿದ ಪೇಜಾವರ ಶ್ರೀ. ಹಳೇಮಠದಲ್ಲಿ ಭೇಟಿ ಮಾಡಿದ ಪೇಜಾವರ‌ ಶ್ರೀ. ಸಿದ್ಧಗಂಗಾ ಮಠದಲ್ಲಿ ಪೇಜಾವರ ಶ್ರೀ ಹೇಳಿಕೆ. ಸಿದ್ಧಗಂಗಾ ಶ್ರೀಗಳನ್ನ ನೋಡಿ ಸಮಾಧಾನವಾಯ್ತು. ಸಿದ್ಧಗಂಗಾ ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ವೈದ್ಯರು ಎಲ್ಲ ಧೈರ್ಯ ಹೇಳಿದ್ದಾರೆ. ಭಕ್ತರು ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ. ಸಿದ್ಧಗಂಗಾ ಮಠದಲ್ಲಿ ಪೇಜಾವರ ಶ್ರೀ ಹೇಳಿಕೆ.

Shyam.Bapat

ಇತ್ತೀಚಿನದು Live TV

Top Stories

//