ಹೋಮ್ » ವಿಡಿಯೋ » ರಾಜ್ಯ

ನಟ ದರ್ಶನ್ ಹುಟ್ಟು ಹಬ್ಬಕ್ಕೆ ಲವ್ ಯೂ ಎಂದು ವಿಶ್ ಮಾಡಿದ ಗಿಳಿ

ರಾಜ್ಯ14:03 PM June 16, 2019

ಮೈಸೂರು: ಚಾಲೆಂಜಿಂಗ್ ಸ್ಟಾರ್ ಫ್ಯಾನ್ ಆದ ಗಿಳಿಮರಿ.ಅಷ್ಟೆ ಅಲ್ಲದೆ‌ ಕನ್ನಡಭಿಮಾನಿಯಾಗಿರುವ ಗಿಳಿ.ದರ್ಶನ್ ಸಿನಿಮಾದ ಹಾಡು‌ಗಳನ್ನ‌ ಹಾಡುತ್ತೆ.ಕನ್ನಡದ ವರ್ಣಮಾಲೆಯನ್ನು ಸ್ಪಷ್ಟವಾಗಿ ಉಚ್ಚಾರಣೆ ಮಾಡುತ್ತೆ.ದರ್ಶನ್ ಹುಟ್ಟು ಹಬ್ಬಕ್ಕೆ ವಿಶ್ ಮಾಡಿ ಲವ್ ಯೂ ಹೇಳಿರುವ ಗಿಳಿ.ದರ್ಶನ್‌ ನಗುವನ್ನೆ ಇಮಿಟೇಟ್ ಮಾಡುತ್ತೆ.ಮೈಸೂರಿನ ವಿಜಯನಗರದ ನವೀನ್ ಎಂಬುವವರು ಸಾಕಿರುವ ಗಿಳಿ.ಗಿಳಿ ಮರಿ ಮಾತು ಕೇಳಿ ಇದೀಗಾ ದರ್ಶನ್‌ಕೂಡ ಗಿಳಿ ಫ್ಯಾನ್ ಆಗಿದ್ದಾರೆ.ಗಿಳಿ ಮರಿಯ ಮಾತು ಕೇಳಿ ಫ್ಯಾನ್ ಆಗಿರುವ ದರ್ಶನ್ ಫ್ಯಾಮಿಲಿ.ಮನೆಯವರು ಹಾಡುವ ಮತುಗಳನ್ನ ಕೇಳಿ ಅದನ್ನೆ ಅನುಕರಣೆ ಮಾಡುವ ಗಿಳಿ.

Shyam.Bapat

ಇತ್ತೀಚಿನದು Live TV