ಮನ್ಸೂರ್ ನಡೆಸುತ್ತಿದ್ದ ಶಾಲೆಯ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಜಳೊಂದಿಗೆ ಬಂದು ಪ್ರತಿಭಟನೆ. ವಿಕೆಓ ಶಾಲೆಯ ಪೋಷಕರಿಂದ ರೋಷನ್ ಬೇಗ್ ನಿವಾಸದ ಮುಂದೆ ಪ್ರತಿಭಟನೆ.ಐಎಂಎ ವತಿಯಿಂದ ವಿಕೆಓ ಶಾಲೆಗೆ ಧನಸಹಾಯ.ಐಎಂಎ ಧನ ಸಹಾಯದಿಂದ ವಿಕೆಓ ಶಾಲೆಗೆ ಹೆಚ್ಚುವರಿಯಾಗಿ ಶಿಕ್ಷಕರ ನೇಮಕ ಮಾಡಲಾಗಿತ್ತು.ಐಎಂಎ ಪ್ರಕರಣದಿಂದ ಶಾಲೆಗೆ ನೇಮಕ ಮಾಡಿದ್ದ ಶಿಕ್ಷಕರು ವಾಪಸ್.ಹೆಚ್ಚುವರಿ ಶಿಕ್ಷಕರನ್ನು ಶಾಲೆಯಿಂದ ತೆಗೆದು ಹಾಕಿರುವ ವಿಕೆಓ ಶಾಲೆ.ಈ ಹಿನ್ನೆಲೆಯಲ್ಲಿ ಐಎಂಎ ನೇಮಕ ಮಾಡಿದ್ದ ಶಿಕ್ಷಕರನ್ಜು ವಾಪಸ್ ಕರೆಸಿ ಅಂತ ಆಗ್ರಹ.ಪೋಷಕರು, ವಿದ್ಯಾರ್ಥಿಗಳಿಂದ ಶಿಕ್ಷಕರ ವಾಪಸಾತಿಗೆ ಆಗ್ರಹ.ರೋಷನ್ ಬೇಗ್ ನಿವಾಸದ ಮುಂದೆ ಪೋಷಕರು ವಿದ್ಯಾರ್ಥಿಗಳ ಪ್ರತಿಭಟನೆ.ರೋಷನ್ ಬೇಗ್ ನೆರವಿನಿಂದಲೇ ಶಾಲೆಗೆ ಐಎಂಎ ಶಿಕ್ಷಕರ ನೇಮಕ ಮಾಡಲಾಗಿತ್ತು.