ಹೋಮ್ » ವಿಡಿಯೋ » ರಾಜ್ಯ

ಮೋದಿ ಎಚ್ಚರಿಕೆಗೆ ತಲೆಬಾಗಿ ಪಾಕಿಸ್ತಾನದಿಂದ ಪೈಲಟ್ ಬಿಡುಗಡೆ: ಬಿಎಸ್​ವೈ ಹೇಳಿಕೆ

ರಾಜ್ಯ15:11 PM March 01, 2019

ಬೆಂಗಳೂರು: ನಮ್ಮ ಪೈಲಟ್ ಅಭಿನಂದನ್ ಭಾರತಕ್ಕೆ ವಾಪಸ್ಸಾಗುತ್ತಿದ್ದಾರೆ. ಮೋದಿ ಅವರ ಎಚ್ಚರಿಕೆಯ ಮಾತು ಹಾಗೂ ವಿಶ್ವದ ಅನೇಕ ರಾಷ್ಟ್ರಗಳ ಒತ್ತಡಕ್ಕೆ ಬಿದ್ದು ಪಾಕಿಸ್ತಾನ ತಲೆಬಾಗಿ ಅವರನ್ನು ಕಳುಹಿಸಿಕೊಡುತ್ತಿದೆ. ಅಭಿನಂದನ್ ಅವರು ಯಾವುದೇ ದಾಖಲೆ ಸಿಗದ ರೀತಿಯಲ್ಲಿ ರಹಸ್ಯ ಕಾಪಾಡಿದ್ದು ಅಭಿನಂದನಾರ್ಹ. ಅವರ ಸ್ವಾಗತಕ್ಕೆ 135 ಕೋಟಿ ಜನರು ಕಾಯುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು. ಚಾಮರಾಜಪೇಟೆಯ ಕೇಶವಶಿಲ್ಪದಲ್ಲಿ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರ ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತಿದ್ದರು.

sangayya

ಇತ್ತೀಚಿನದು Live TV

Top Stories