ಹೋಮ್ » ವಿಡಿಯೋ » ರಾಜ್ಯ

ಹೊಸ ಮನೆಯಲ್ಲಿ ಮಾಧ್ಯಮಗಳ ಮೇಲೆ ಸಿದ್ದರಾಮಯ್ಯ ಕೋಪ

ರಾಜ್ಯ18:18 PM January 29, 2020

ಕೊನೆಗೂ ಕಾವೇರಿ ನಿವಾಸ ಬಿಟ್ಟುಕೊಟ್ಟು ಸಿದ್ದರಾಮಯ್ಯ ಹೊಸ ಮನೆಗೆ ಬಂದಿದ್ದಾರೆ. ಗಾಂಧಿಭವನ ಹಿಂಭಾಗದಲ್ಲಿರುಱವ ಅದೃಷ್ಟದ ಮನೆಗೆ ಸಿದ್ದರಾಮಯ್ಯ ಗೃಹ ಪ್ರವೇಶ ಮಾಡಿದ್ದಾರೆ. ಸಿದ್ದರಾಮಯ್ಯ ಹೊಸ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ಮಾಜಿ ಸಚಿವ ರೇವಣ್ಣ ಸಹ ಇದೇ ಮನೆಯಲ್ಲಿದ್ರು. ಹಿಂದೆ ವಿಪಕ್ಷ ನಾಯಕರಾಗಿದ್ದ ವೇಳೆ ಇದೇ ಮನೆಯಲ್ಲಿದ್ರು ಸಿದ್ದರಾಮಯ್ಯ. ಈಗ ಮತ್ತೆ ಅದೇ ಮನೆಗೆ ಬಂದಿದ್ದಾರೆ. ಇನ್ನು ಹೊಸ ಬಂಗಲೆ ಪ್ರವೇಶ ಮಾಡುವಾಗ ಸಿದ್ದರಾಮಯ್ಯ ಮಾಧ್ಯಮಗಳ ಮೇಲೆ ಗರಂ ಆದ್ರು. ನಿಮ್ಮನ್ನು ಯಾರು ಒಳಗೆ ಬಿಟ್ಟವರು ಅಂತ ಕಿಡಿಕಾರಿದ್ರು.

webtech_news18

ಇತ್ತೀಚಿನದು Live TV