ಹೋಮ್ » ವಿಡಿಯೋ » ರಾಜ್ಯ

ಅತಂತ್ರವಾಗಿದೆ ಬಡವರಿಗಾಗಿ ಉಡುಪಿಯಲ್ಲಿ ನಿರ್ಮಿಸಿದ್ದ ಐಷಾರಾಮಿ ಬಿಆರ್​ಎಸ್ ಆಸ್ಪತ್ರೆ ಭವಿಷ್ಯ!

ಜಿಲ್ಲೆ06:17 AM August 25, 2021

ಉದ್ಯಮಿ ಬಿ.ಆರ್ ಶೆಟ್ಟರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ ಪರಿಣಾಮ ಈ ಆಸ್ಪತ್ರೆಯ ನಿರ್ವಹಣೆಯೇ ಈಗ ಕಷ್ಟವಾಗಿದೆ. ಸಿಬ್ಬಂದಿಗಳು ಮತ್ತು ವೈದ್ಯರಿಗೆ ಸಂಬಳ ನೀಡುವುದಕ್ಕೇ ಬಿ.ಆರ್ ಎಸ್ ಮ್ಯಾನೇಜ್ ಮೆಂಟಿಗೆ ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ಇಲ್ಲಿಯ ಸಿಬ್ಬಂದಿಗಳು ಹಲವು ಬಾರಿ ಕರ್ತವ್ಯ ಮಾಡದೆ ವೇತನಕ್ಕಾಗಿ ಧರಣಿ ಮಾಡುವುದು ಈಗ ಸಾಮಾನ್ಯವಾಗಿದೆ.

webtech_news18

ಇತ್ತೀಚಿನದು Live TV

Top Stories