ಹೋಮ್ » ವಿಡಿಯೋ » ರಾಜ್ಯ

ಸುಳ್ಳು ಹೇಳುವುದೇ ಬಿಎಸ್​ವೈ ಅವರ ಜಾಯಮಾನ: ಸಚಿವ ವೆಂಕಟರಾವ್ ನಾಡಗೌಡ

ರಾಜ್ಯ03:40 PM IST Feb 10, 2019

ರಾಯಚೂರು: ಬಿಎಸ್ವೈ ಆಪರೇಷನ್ ಕಮಲದ ಆಡಿಯೋದಲ್ಲಿನ ಸತ್ಯ ಒಪ್ಪಿಕೊಂಡ ವಿಚಾರ. ರಾಯಚೂರಿನಲ್ಲಿ ಸಚಿವ ವೆಂಕಟರಾವ್ ನಾಡಗೌಡ ಹೇಳಿಕೆ.ನಿನ್ನೆ ಆ ವಿಡಿಯೋದಲ್ಲಿ ಮಾತನಾಡಿದ್ದು ನಾನಲ್ಲ ಅಂತಾ ಯಡಿಯೂರಪ್ಪ ಹೇಳಿದ್ರು. ಆದ್ರೆ ಸದ್ಯ ಒಪ್ಕೊಂಡಿದ್ದಾರೆ ಅಂತಾ ಗೊತ್ತಾಗಿದೆ.ಮಾದ್ಯಮಗಳಿಂದ ಗೊತ್ತಾಯ್ತು ಇವತ್ತು ಸತ್ಯ ಒಪ್ಕೊಂಡಿದ್ದಾರೆ. ಸತ್ಯವನ್ನ ಮುಚ್ಚಿಡೋಕೆ ಮತ್ತೊಂದು ಸುಳ್ಳು ಹೇಳಿದ್ರು ಅನ್ನೋದು ಸಾಬೀತಾಗಿದೆ. ಸುಳ್ಳು ಹೇಳುವುದೇ ಬಿಎಸ್ವೈ ಅವರ ಜಾಯಮಾನ.

Shyam.Bapat

ಇತ್ತೀಚಿನದು Live TV