ಹೋಮ್ » ವಿಡಿಯೋ » ರಾಜ್ಯ

ನೋಡಲ್ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ ಬಿಬಿಎಂಪಿ ಆಯುಕ್ತರು

ರಾಜ್ಯ15:51 PM September 22, 2020

ಬಿಬಿಎಂಪಿ ಚುನಾವಣೆ ನಡೆದು ಪ್ರತೀ ವಾರ್ಡ್​​ಗೂ ಕಾರ್ಪೊರೇಟರ್ ಗಳು ಚುನಾಯಿತರಾಗಬೇಕು. ಅಲ್ಲಿವರೆಗೂ ಇದೇ ವ್ಯವಸ್ಥೆ ಮುಂದುವರೆಯಲಿದೆ. ಸದ್ಯ ನೇಮಕವಾಗಿರುವ ಆಡಳಿತಾಧಿಕಾರಿಗಳು ಈ ಎಲ್ಲಾ ಜವಾಬ್ದಾರಿಗಳನ್ನು ಎಷ್ಟು ಸಮರ್ಪಕವಾಗಿ ನಿರ್ವಹಿಸ್ತಾರೆ ಎನ್ನುವ ಕುತೂಹಲ ಜನರಲ್ಲಿದೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading