ಹೋಮ್ » ವಿಡಿಯೋ » ರಾಜ್ಯ

ಕೊರೋನಾ ವೈರಸ್​ನಿಂದ ಪೀಣ್ಯದ ಮೆಷಿನರಿ ಉದ್ಯಮಗಳಿಗೆ ಭಾರೀ ಹೊಡೆತ

Corona12:05 PM March 20, 2020

ಬೆಂಗಳೂರು (ಮಾರ್ಚ್‌ 20); ಕೊರೊನೋ ವೈರಸ್ ಭೀತಿ ಹಿನ್ನೆಲೆ ಕೈಗಾರಿಕೆ ವಲಯಕ್ಕೆ ತಟ್ಟಿದ ಬಿಸಿ. ನ್ಯೂಸ್ 18ಗೆ ಪೀಣ್ಯ ಕೈಗಾರಿಕೆ ಸಂಘದ ಕಾರ್ಯದರ್ಶಿ ವಿಜಯ್ ಕುಮಾರ್ ಹೇಳಿಕೆ. ಕಳೆದೊಂದು ವಾರದಲ್ಲಿ ಶೇ.30 ವ್ಯಾಪಾರ ಕಡಿತವಾಗಿದೆ. ಎಕ್ಸ್ ಪೋರ್ಟ್ ಅಂತೂ ಇಲ್ಲವೇ ಇಲ್ಲ. ಮೊದಲೇ ಆರ್ಥಿಕ ಹಿಂಜರತೆಯಿದೆ. ಕೈಗಾರಿಕೆ ಒಳಗಡೆ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಾರ್ಯ ಮಾಡುವ ಮುನ್ನ ಕೊರೋನೋ ಜಾಗೃತಿ ಮೂಡಿಸುತ್ತಿದ್ದೇವೆ. ಒಬ್ಬರಿಗೊಬ್ಬರು ಅಂತರದಿಂದಿರಬೇಕು, ಕೈ ತೊಳೆಯಬೇಕು. ಕಾರ್ಖಾನೆಯೊಳಗಡೆ ಮಾಸ್ಕ್ ಧರಿಸಲು ಸೂಚಿಸಲಾಗಿದೆ. ಒಂಬತ್ತು ಲಕ್ಷ ಕಾರ್ಮಿಕರು ಕೆಲಸ‌ ಮಾಡುತ್ತಿದ್ದಾರೆ. ಸಾಫ್ಟವೇರ್ ಕಂಪನಿ ರೀತಿ ವರ್ಕ್ ಫ್ರಂ ಹೋಮ್ ಮಾಡ್ತಾರೆ. ಆದರೆ ಇಲ್ಲಿ‌ ಹಾಗಾಗಲ್ಲ, ಕಾರ್ಮಿಕರು ಕೆಲಸ ಮಾಡಿದರೆ ಕೈಗಾರಿಕೆಗಳು ಉಳಿಯುತ್ತವೆ. ಕೊರೊನೋ ಪರಿಸ್ಥಿತಿ ಗಂಭೀರವಾದ್ರೆ ಏನು ಮಾಡಬೇಕು ಎಂದು ಸ್ಥಳೀಯ ಶಾಸಕರಿಗೆ ಕೇಳಿದ್ದೇವೆ. ಕೊರೊನೋ ಬರುವ ಮುನ್ನ ನಾವೆಲ್ಲ ಮುಂಜಾಗ್ರತೆ ವಹಿಸಬೇಕು, ಇದು ನಮ್ಮೆಲ್ಲರ ಕೆಲಸ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading