ಹೋಮ್ » ವಿಡಿಯೋ » ರಾಜ್ಯ

ಚಿಕ್ಕಮಗಳೂರಿನ ಮೂರು ಪೊಲೀಸ್ ಸ್ಟೇಷನ್ ಸೀಲ್​ಡೌನ್​; ಮೂರೇ ದಿನದಲ್ಲಿ 82 ಕೊರೋನಾ ಕೇಸ್ ಪತ್ತೆ

Corona07:09 AM July 19, 2020

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೋನಾ ಆರಂಭದ ಮೊದಲ 55 ದಿನಗಳ ಕಾಲ ಒಂದೇ ಒಂದು ಕೊರೋನಾ ಪಾಸಿಟಿವ್ ಕೇಸ್​​ಗಳಿರಲಿಲ್ಲ. ಆದರೆ, ಮೇ 19 ರ ನಂತರದ 60 ದಿನಕ್ಕೆ 250 ಕೇಸ್ ದಾಖಲಾಗಿದ್ದು, ಮೂರೇ ದಿನಕ್ಕೆ 82 ಪ್ರಕರಣ ಪತ್ತೆಯಾಗಿರುವುದರಿಂದ ಜಿಲ್ಲೆಯ ಜನ ಕಂಗಲಾಗಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading