ಹೋಮ್ » ವಿಡಿಯೋ » ರಾಜ್ಯ

ರಾಜೀನಾಮೆ ಬಗ್ಗೆ ಗುಟ್ಟು ಬಿಟ್ಟುಕೊಡದ ಕಾಂಗ್ರೆಸ್​ ಮುಖಂಡ ರಾಮಲಿಂಗಾರೆಡ್ಡಿ

ರಾಜ್ಯ13:03 PM July 12, 2019

ಅಧಿವೇಶನಕ್ಕೆ ನಾನು ಹಾಜರಾಗುತ್ತೇನೋ ಇಲ್ಲವೋ ಎನ್ನುವುದನ್ನು ನೀವು ಕಾದು ನೋಡಿ. ಫೈನನ್ಸ್ ಬಿಲ್ ಪಾಸ್ ಗೆ ಮತ ನೀಡುವುದರ ಬಗ್ಗೆ ಸಹ ನೀವು ಮಾಧ್ಯಮದವರು ಅಧಿವೇಶನಕ್ಕೆ ಬರ್ತಿರಲ್ವಾ ಬನ್ನಿ ಎಂದು ಹೇಳಿದ್ಧಾರೆ. ರಾಜೀನಾಮೆ ವಾಪಸ್ ಪಡೆಯುವ ವಿಚಾರವಾಗಿ, ನೀವು ನಂಬುವುದಿದ್ದರೆ ನಂಬಿ ಎನ್ನುವುದಾಗಿ ಉತ್ತರಿಸಿದ್ದಾರೆ. ಪ್ರತಿ ಪ್ರಶ್ನೆಗೂ 15ನೇ ತಾರೀಖಿನವರೆಗೂ ನಾನು ಏನನ್ನು ಹೇಳುವುದಿಲ್ಲ, ರಾಜಕೀಯ ವಿಷಯವಾಗಿ ಮಾತನಾಡುವುದಿಲ್ಲ ಎಂದು ಹೇಳಿದರು. ಪ್ರತಿಯೊಂದು ಪ್ರಶ್ನೆಗೂ ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೆ ರಾಮಲಿಂಗಾರೆಡ್ಡಿ ಉತ್ತರಿಸಿದರು.

sangayya

ಇತ್ತೀಚಿನದು Live TV