ಹೋಮ್ » ವಿಡಿಯೋ » ರಾಜ್ಯ

ಸ್ಕೌಂಡ್ರಲ್ಸ್, ನಿಮಗೆಲ್ಲಾ ಮಾನವೀಯತೆ ಇದೆಯಾ? ಜಿಲ್ಲಾ ವೈದ್ಯಾಧಿಕಾರಿಯ ಚಳಿ ಬಿಡಿಸಿದ ಸ್ಪೀಕರ್​ ರಮೇಶ್​ ಕುಮಾರ್​​ ​​

ರಾಜ್ಯ15:06 PM July 16, 2019

ಕೋಲಾರ (ಜು.16): ಕರ್ನಾಟಕ ವಿಧಾನಸಭೆ ಸ್ಪೀಕರ್​ ಕೆಆರ್​ ರಮೇಶ್​​ ಕುಮಾರ್​ ಇಂದು ಕೋಲಾರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಗೆ ಚಳಿ ಬಿಡಿಸಿದ್ದಾರೆ. ಇಂದು ಬೆಳಗ್ಗೆ ಜಿಲ್ಲೆಯ ಶ್ರೀನಿವಾಸಪುರದ ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ​ದಿಢೀರ್​​ ಭೇಟಿ ನೀಡಿದ ರಮೇಶ್​ ಕುಮಾರ್​, ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕಂಡು ಗರಂ ಆದರು.

sangayya

ಇತ್ತೀಚಿನದು Live TV