ಹೋಮ್ » ವಿಡಿಯೋ » ರಾಜ್ಯ

ಮನೆಗೆ ನುಗ್ಗಿದ ಕೆರೆ ಹಾವು

ರಾಜ್ಯ01:20 PM IST Mar 24, 2019

ಹಾಸನ: ಮನೆಗೆ ನುಗ್ಗಿದ ಕೆರೆ ಹಾವು,ಹಾಸನದ ಹೇಮಾವತಿ ನಗರದ ನಾಗೇಶ್ ಎಂಬುವವರ ಮನೆಯಲ್ಲಿ ಹಾವು ಪತ್ತೆ,ಬೆಳಗ್ಗೆ ಅಡಿಗೆ ಮಾಡಲು ಬಂದಾಗ ಹಾವು ನೋಡಿ ಶಾಕ್ ಆದ ಮನೆ ಮಂದಿ,ಅರ್ಧ ಗಂಟೆಗೂ ಹೆಚ್ಚು ಕಾಲ ಸಿಗದೆ ಕಣ್ಣಾಮುಚ್ಚಾಲೆ ಆಡಿದ ಕೆರೆ ಹಾವು,ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟ ಉರಗ ಪ್ರೇಮಿ ಸ್ನೇಕ್ ಶೇಷಪ್ಪ.

Shyam.Bapat

ಇತ್ತೀಚಿನದು Live TV