ಹೋಮ್ » ವಿಡಿಯೋ » ರಾಜ್ಯ

ಏಕವಚನದಲ್ಲಿ ಚಲುವರಾಯಸ್ವಾಮಿ ವಿರುದ್ಧ ಹರಿಹಾಯ್ದ ಶಾಸಕ ಸುರೇಶ್ ಗೌಡ

ರಾಜ್ಯ05:59 PM IST Jun 10, 2019

ನಾಗಮಂಗಲ: ಜೆಡಿಎಸ್ ಶಾಸಕ ಸುರೇಶ್ ಗೌಡ ಹೇಳಿಕೆ. ಗ್ರಾಮವಾಸ್ತವ್ಯ ರಾಜಕೀಯ ಸ್ಟಂಟ್ ಎಂದಿದ್ದ ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು. ಇವ್ರ ಜೊತೆ ಕೆಲಸ ಮಾಡುವಾಗ ಅದು ಸದ್ಗುಣದ ಕೆಲಸ.ಇವ್ರನ್ನ ಬಿಟ್ಟು ಮಾಡಿದ್ರೆ ಅದು ರಾಜಕೀಯ ಸ್ಟಂಟ..?. ಇವನ ಬಳಿ ಪಾಠ ಕಲಿಯುವ ಅಗತ್ಯ ನಮಗಿಲ್ಲ. ಏಕವಚನದಲ್ಲಿ ಚಲುವರಾಯಸ್ವಾಮಿ ವಿರುದ್ಧ ಹರಿಹಾಯ್ದ ಶಾಸಕ ಸುರೇಶ್ ಗೌಡ. ಚಲುವರಾಯಸ್ವಾಮಿ ಬಿಜೆಪಿ ಸೇರೋದು ಗ್ಯಾರಂಟಿ. ಆಗಲೇ ಒಂದು ವಸಲು ದಾಟಿರುವವರು ಇನ್ನೊಂದು ವಸಲು ದಾಟಲ್ವ..?. ಇವುಗಳಿಗೆ ಮಾನಮರ್ಯಾದೆ ಇಲ್ಲ.ಇವು ಬಿಜೆಪಿಗೆ ಹೋಗೆ ಹೊಗ್ತಾರೆ.

Shyam.Bapat

ಇತ್ತೀಚಿನದು Live TV