ಹೋಮ್ » ವಿಡಿಯೋ » ರಾಜ್ಯ

ಮತ್ತೊಂದು ಜುಬಿಲೆಂಟ್ಸ್ ಕಾರ್ಖಾನೆಯಾಗುತ್ತಾ ಜೆ.ಕೆ.ಟೈಯರ್ಸ್‌‌?: 100ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢ

Corona15:47 PM July 21, 2020

ಮೈಸೂರಿನಲ್ಲಿ ಮೊದಲ ಹಂತದ ಕೊರೋನಾ ಹೆಚ್ಚಾಗಲು ಜುಬಿಲೆಂಟ್ಸ್ ಕಾರ್ಖಾನೆಯ ಸರಣಿ ಸೋಂಕು ಕಾರಣವಾಗಿತ್ತು. ಇದೀಗ ಎರಡನೆ ಹಂತದಲ್ಲೂ ಸೋಂಕಿನ ಸರಪಳಿ ಹೆಚ್ಚಾಗಲು ಜೆ.ಕೆ.ಟೈಯರ್ಸ್‌ ಕಾರ್ಖಾನೆ ಕಾರಣವಾಗಿದೆ. ಈಗಾಗಲೇ 2 ಸಾವಿರದ ಗಡಿಯಲ್ಲಿರುವ ಮೈಸೂರು ಜಿಲ್ಲೆಯ ಕೊರೋನಾ ಪಾಸಿಟಿವ್‌ಗಳ ಸಂಖ್ಯೆ ಇದೀಗ ಜೆ.ಕೆ.ಟೈಯರ್ಸ್‌ ಪಾಸಿಟವ್‌ ಸಂಖ್ಯೆಗಳಿಂದ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading