ಹೋಮ್ » ವಿಡಿಯೋ » ರಾಜ್ಯ

ಮಸ್ಕಿ ಉಪಚುನಾವಣೆ: ಜೆಡಿಎಸ್ ಎಲೆಕ್ಷನ್​ನಿಂದ​​ ದೂರ ಉಳಿಯುವ ಸಾಧ್ಯತೆ

ರಾಜ್ಯ10:32 AM February 09, 2021

ಯಡಿಯೂರಪ್ಪ ಸರಕಾರ ಬಂದ ನಂತರ ಉಪಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಗೆಲ್ಲುತ್ತಾ ಬಂದಿದೆ. ಇದೇ ವೇಳೆ ಜೆಡಿಎಸ್ ಒಂದೂ ಸ್ಥಾನ ಗೆದ್ದಿಲ್ಲ, ಈ ಹಿನ್ನಲೆಯಲ್ಲಿ ಮಸ್ಕಿ ಬೈ ಎಲೆಕ್ಷನ್ ಗೆ ಜೆಡಿಎಸ್ ನಿರಾಸಕ್ತಿ ವಹಿಸಿದೆ ಎನ್ನಲಾಗಿದೆ.

webtech_news18

ಇತ್ತೀಚಿನದು Live TV

Top Stories