ಹೋಮ್ » ವಿಡಿಯೋ » ರಾಜ್ಯ

ಕೇವಲ ಭಾಷಣ ಮಾಡುವುದೇ ಜಗದೀಶ್ ಶೆಟ್ಟರ್ ಸಾಧನೆ, ನಮ್ಮದು ಮಾತು ಕಮ್ಮಿ ಕೆಲಸ ಜಾಸ್ತಿ; ಸತೀಶ್ ಜಾರಕಿಹೊಳಿ

ಜಿಲ್ಲೆ21:12 PM April 14, 2021

ಜನ ಸಾಮಾನ್ಯರ ಕಷ್ಟದ ಬಗ್ಗೆ ಶೆಟ್ಟರ್​ಗೆ ಗೊತ್ತಿಲ್ಲ. ಕೇವಲ ಭಾಷಣ ಮಾಡುವುದನ್ನೇ ಸಾಧನೆ ಎಂದು‌ ಕೊಂಡಿದ್ದಾರೆ. ಎಂ ಎಸ್ ಬಿಲ್ಡಿಂಗ್ ಎಲ್ಲಿದೆ ಎಂದು ಗೊತ್ತಿಲ್ಲ. ಭಾಷಣ ಮಾಡುವುದರಲ್ಲಿ ಶೆಟ್ಟರ್ ಪ್ರವೀಣರು. ಭಾಷಣಕ್ಕೂ ಕೆಲಸಕ್ಕೂ ತುಂಬಾ ವ್ಯತ್ಯಾಸ ಇದೆ. ಭಾಷಣಕ್ಕಿಂತ ಹೆಚ್ಚು ಕೆಲಸ ಮಾಡಿದ್ದು ನಮಗೆ ತೃಪ್ತಿ ಇದೆ ಎಂದು ಸತೀಶ ಜಾರಕಿಹೊಳಿ ಟಾಂಗ್ ಕೊಟ್ಟರು.

webtech_news18

ಇತ್ತೀಚಿನದು Live TV

Top Stories