ಹೋಮ್ » ವಿಡಿಯೋ » ರಾಜ್ಯ

ಶರತ್ ಬಚ್ಚೇಗೌಡ, ಎಂಟಿಬಿಯನ್ನು ಸೋಲಿಸಿಯೇ ಸಿದ್ಧ; ಹೊಸಕೋಟೆ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್

ರಾಜ್ಯ12:42 PM November 16, 2019

ಹೊಸಕೋಟೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಇಂದು ನಾಮಪತ್ರ ಸಲ್ಲಿಸ್ತಿದ್ದಾರೆ. ಇದಕ್ಕೂ ಮುನ್ನ ಕೈ ಅಭ್ಯರ್ಥಿ ಪದ್ಮಾವತಿ ಹಾಗೂ ಭೈರತಿ ಸುರೇಶ್ ಹೊಸಕೋಟೆಯ ಅವಿಮುಕ್ತೇಶ್ವರ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ರು. ಇದೇ ವೇಳೆ ಹೊಸಕೋಟೆಯ ಕಾಂಗ್ರೆಸ್ ಮುಖಂಡರು ಪದ್ಮಾವತಿ ಹಾಗೂ ಬೈರತಿ ಸುರೇಶ್ಗೆ ಸಾಥ್ ನೀಡಿದ್ರು.

sangayya

ಇತ್ತೀಚಿನದು Live TV