ಹೋಮ್ » ವಿಡಿಯೋ » ರಾಜ್ಯ

ಸೀಲ್ ಡೌನ್ ಇದ್ದರೂ ತಲೆಕೆಡಿಸಿಕೊಳ್ಳದ ಪಾದರಾಯನಪುರದ ಜನರು

ರಾಜ್ಯ11:59 AM April 11, 2020

ಬೆಂಗಳೂರು(ಏ. 11): ಕೊರೋನಾ ವೈರಸ್ ಹರಡುವಿಕೆ ತಡೆಯಲು ಎಲ್ಲೆಡೆ ಲಾಕ್ ಡೌನ್ ಘೋಷಿಸಲಾಗಿದೆ. ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ನಿನ್ನೆಯಂದ ಸೀಲ್ ಡೌನ್ ಕ್ರಮ ಜರುಗಿಸಲಾಗಿದೆ. ಬೆಂಗಳೂರಿನ 134 ಮತ್ತು 135ನೇ ವಾರ್ಡ್ ಆಗಿರುವ ಪಾದರಾಯನಪುರದಲ್ಲಿ ಕೊರೋನಾ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿತ್ತು. ಆದರೆ, ಜನರು ಮಾಮೂಲಿಯಾಗಿಯೇ ಅಡ್ಡಾಡುತ್ತಿದ್ದಾರೆ. ಇದರೊಂದಿಗೆ ಸೀಲ್ ಡೌನ್ ಕ್ರಮ ಘೋಷಣೆಯಾದ 24 ಗಂಟೆಯಲ್ಲೇ ವಿಫಲಗೊಂಡಿದೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading