ಹೋಮ್ » ವಿಡಿಯೋ » ರಾಜ್ಯ

ಲಗ್ಗೆರೆಯಲ್ಲಿ ನಾಯಿ ನಿಂದಿಸಿದ್ದಕ್ಕೆ ಮಾಲೀಕನಿಂದ ವೃದ್ಧನ ಮೇಲೆ ಹಲ್ಲೆ

ರಾಜ್ಯ12:26 PM November 03, 2019

ಬೆಂಗಳೂರು: ತನ್ನ ನಾಯಿಯನ್ನು ನಿಂದಿಸಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ವೃದ್ಧನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ಲಗ್ಗೆರೆಯ ಚೌಡೇಶ್ವರಿ ನಗರದಲ್ಲಿ ಸಂಭವಿಸಿದೆ. ರಸ್ತೆಯಲ್ಲಿ ವೃದ್ಧ ನಡೆದುಹೋಗುವಾಗ ನಾಯಿ ಬೊಗಳಿದೆ. ಇದರಿಂದ ಕುಪಿತಗೊಂಡು ಅವರು ನಾಯಿಗೆ ಗದರಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ನಾಯಿಯ ಮಾಲೀಕನು ಆ ವೃದ್ಧನ ಮೇಲೆ ನಡುರಸ್ತೆಯಲ್ಲೇ ರಕ್ತ ಬರುವ ಹಾಗೆ ಥಳಿಸಿದ್ದಾನೆ.

sangayya

ಇತ್ತೀಚಿನದು

Top Stories

//