ಹೋಮ್ » ವಿಡಿಯೋ » ರಾಜ್ಯ

ಔರಾದ್ಕರ್ ವರದಿ ಬಗ್ಗೆ ಚರ್ಚಿಸಲಾಗುವುದು: ಡಿಸಿಎಂ ಪರಮೇಶ್ವರ್

ರಾಜ್ಯ12:48 PM IST Feb 10, 2019

ತುಮಕೂರು: ಪೊಲೀಸರಿಗೆ ಔರಾದ್ಕರ್ ವರದಿ ಅನುಷ್ಠಾನ ವಿಚಾರ. ಡಿಸಿಎಂ ಪರಮೇಶ್ವರ್ ಹೇಳಿಕೆ. ವರದಿ ಬಗ್ಗೆ ಸಿಎಂ ಜೊತೆಗೆ ಚರ್ಚೆ ಮಾಡಿದ್ಧೆನೆ.ಸಿಎಂ ಕೂಡ ಎರಡ್ಮೂರು ಬಾರಿ ಈ ಬಗ್ಗೆ ಹೇಳಿದ್ದರು.ವರದಿ ಯ ಬಗ್ಗೆ ಇಲಾಖೆಯಲ್ಲಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಾಗುವುದು.ಈ ಬಗ್ಗೆ ಸಿಎಂ ಸೂಚನೆ ನೀಡಿದ್ದಾರೆ.ಚರ್ಚೆ ಬಳಿಕ ಅನುಷ್ಠಾನ ಮಾಡ್ತಿವಿ.ಔರದ್ಕಾರ್ ವರದಿ ಜಾರಿ ಮಾಡಲು ಈಗಲೂ ಬದ್ದ.ಡಿಸಿಎಂ ಪರಮೇಶ್ವರ್ ಹೇಳಿಕೆ.

Shyam.Bapat

ಇತ್ತೀಚಿನದು Live TV