ಹೋಮ್ » ವಿಡಿಯೋ » ರಾಜ್ಯ

ಭಾರೀ ಮಳೆ ಹಿನ್ನಲೆ: ಉಕ್ಕಿ ಹರಿದ ಹೇಮಾವತಿ ಜಲಾಶಯ

ರಾಜ್ಯ11:07 AM September 09, 2019

ಹಾಸನ: ಮೂಡಿಗೆರೆ ಮತ್ತು ಸಕಲೇಶಪುರ ಭಾಗದಲ್ಲಿ ಮುಂದುವರೆದ ಮಳೆ ಹಿನ್ನೆಲೆ,ವರ್ಷದಲ್ಲಿ ಎರಡನೇ ಬಾರಿ ಉಕ್ಕಿ ಹರಿದ ಹೇಮಾವತಿ ಜಲಾಶಯ,ಜಲಾಶಯದ ರಮಣೀಯ ದೃಶ್ಯ ಕಣ್ಣು ತುಂಬಿ ಕೊಳ್ಳುತ್ತಿರುವ ಪ್ರವಾಸಿಗರು,ಒಳ ಹರಿವು 24232 ಕ್ಯೂಸೆಕ್, ನದಿಗೆ 20000 ಕ್ಯೂಸೆಕ್ ನೀರು ಬಿಡುಗಡೆ,ಇಂದಿನ ಮಟ್ಟ 2921.61 ಅಡಿ, 36.73 ಟಿಎಂಸಿ,ಗರಿಷ್ಟ ಮಟ್ಟ 2922 ಅಡಿ 37.103 ಟಿಎಂಸಿ.

Shyam.Bapat

ಇತ್ತೀಚಿನದು Live TV