ಬೆಂಗಳೂರು(ಡಿ. 23): ದೇಶದ ಮೂಲೆಮೂಲೆಗಳಲ್ಲೂ ಪೌರತ್ವದ ವಿರೋಧಿ ಹೋರಾಟದ್ದೇ ಕಿಚ್ಚು.. ಬೆಂಗಳೂರಿನಲ್ಲಿ ನಡೆದ ಪೌರತ್ವ ಕಾಯ್ದೆ ತಿದ್ದುಪಡಿ ಶಾಂತಿ ಸೌಹರ್ದ ಸಭೆ, ಪ್ರತಿಭಟನೆಗೆ ತಿರುಗಿತ್ತು.. ಖುದ್ದೂಸ್ ಸಾಬ್ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸಲ್ಮಾನರು ಭಾಗವಹಿಸಿ ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ರು..