ಹೋಮ್ » ವಿಡಿಯೋ » ರಾಜ್ಯ

19 ಜನರಲ್ಲಿ 6 ಮಂದಿಯದ್ದು ಮಾತ್ರ ಪಾಸಿಟೀವ್; ಸಚಿವ ಕೆ ಸುಧಾಕರ್​

ರಾಜ್ಯ21:17 PM March 14, 2020

ಬೆಂಗಳೂರು(ಮಾ.14) : ರಾಜ್ಯದಲ್ಲಿ ಇದುವರೆಗೆ ಒಟ್ಟು 1,09,131 ಜನರ ಮೇಲೆ ನಿಗಾ ಇಟ್ಟಿದ್ದು, ಇದರಲ್ಲಿ 731 ಜನರನ್ನು ಪರೀಕ್ಷೆ ಮಾಡಲಾಗಿದೆ. ಇಂದು ಒಂದೇ ದಿನದಲ್ಲಿ 91 ಜನರನ್ನು ಪರೀಕ್ಷೆ ಮಾಡಿಸಿದ್ದೇವೆ. 591 ಜನರ ಟೆಸ್ಟ್ ನೆಗೆಟೀವ್ ಬಂದಿದ್ದು, ಇಂದು 50 ಜನರ ಟೆಸ್ಟ್ ನೆಗೆಟೀವ್ ಬಂದಿದೆ ಎಂದು ವೈದ್ಯಕೀಯ ಸಚಿವ ಡಾ. ಕೆ ಸುಧಾಕರ್​ ತಿಳಿಸಿದರು.

webtech_news18

ಇತ್ತೀಚಿನದು Live TV
corona virus btn
corona virus btn
Loading