ಈಶ್ವರ್ ಖಂಡ್ರೆ ಹೇಳಿಕೆ.ತೀರ್ಪನ್ನ ಸ್ವಾಗತ ಮಾಡ್ತೇನೆ.ಸುಪ್ರೀಂ ಹೇಳಿದೆ.ಸ್ಪೀಕರ್ ಕೆಲಸದ ಮೇಲೆ ಹಸ್ತಕ್ಷೇಪ ಮಾಡೋದಿಲ್ಲ ಅಂತ.ಸತ್ಯಮೇವ ಜಯತೆ ಎಂಬ ರೀತಿಯಲ್ಲಿ.ನಾಳೆ ನಡೆಯೋ ವಿಶ್ವಾಸ ಮತದಲ್ಲಿ ನಾವು ಗೇಲ್ತೇವೆ.ನಮ್ಮ ಪಕ್ಷದ ತತ್ವ ಸಿದ್ದಾಂತದ ಮೇಲೆ ಗೆದ್ದು ಬಂದಿದ್ದಾರೆ .ಅವ್ರಿಗೆ ಬುದ್ದಿ ಬಂದಿದೆ ವಾಪಸ್ ಬರ್ತಾರೆ.ನಮ್ಮ ಹಿರಿಯ ನಾಯಕರು ಮಾತನಾಡಿದ್ದಾರೆ ಬರ್ತಾರೆ.
Shyam.Bapat
Share Video