ಹೋಮ್ » ವಿಡಿಯೋ » ರಾಜ್ಯ

ನಮ್ಮ ಪರಿಸ್ಥಿತಿ ಹೇಳತೀರದಾಗಿದೆ; ಕೇಂದ್ರ ಅಧ್ಯಯನ ತಂಡದ ಎದುರು ಪ್ರವಾಹ ಸಂತ್ರಸ್ತ ವೃದ್ಧೆ ಕಣ್ಣೀರು

ರಾಜ್ಯ12:24 PM August 26, 2019

ಬಾಗಲಕೋಟೆ: ಕೇಂದ್ರ ಗೃಹ ಇಲಾಖೆಯ ಜಂಟಿ ನಿರ್ದೇಶಕನ ಕಾಲಿಗೆ ಬಿದ್ದ ಸಂತ್ರಸ್ತ ಮಹಿಳೆಯರು ಕಣ್ಣೀರು.ಪ್ರಕಾಶ್ , ಕೇಂದ್ರ ಗೃಹ ಇಲಾಖೆಯ ಜಂಟಿ ನಿರ್ದೇಶಕನ ಕಾಲಿಗೆ ಬಿದ್ದು ಸಂತ್ರಸ್ತರು ಗೋಳು.ಪ್ರಕಾಶ್ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡ್ತಿರೋ ಕೇಂದ್ರ ಅಧ್ಯಯನ ತಂಡ.ತೇರದಾಳ ಮತಕ್ಷೇತ್ರದ ಪ್ರವಾಹ ಪೀಡಿತ ಅಸ್ಕಿ ಗ್ರಾಮದಲ್ಲಿ ಘಟನೆ.

Shyam.Bapat

ಇತ್ತೀಚಿನದು Live TV