ಹೋಮ್ » ವಿಡಿಯೋ » ರಾಜ್ಯ

ಶೂನ್ಯದಿಂದ ಸಂಬಂಧಗಳ ಆಧಾರದ ಮೇಲೆ ಬೆಳೆದಿರುವ ಪಕ್ಷ ನಮ್ಮದು: ಸಿಟಿ ರವಿ

ರಾಜ್ಯ18:07 PM August 21, 2019

ಚಿಕ್ಕಮಗಳೂರು : ಮೂಡಿಗೆರೆಯಲ್ಲಿ ಸಚಿವ ಸಿ.ಟಿ ರವಿ ಹೇಳಿಕೆ.ಸಂಬಂಧಗಳ ಮೇಲೆ ಬೆಳೆದಿರುವ ಪಕ್ಷ ನಮ್ಮದು.ಶೂನ್ಯದಿಂದ ಬೆಳೆದಿರುವ ಪಕ್ಷ ಬಿಜೆಪಿ.ಸ್ವಾಭಾವಿಕವಾಗಿ ತುಂಬಾ ಜನ ಹಿರಿಯರ ಪಕ್ಷದಲ್ಲಿ ಇರುವಾಗ ಅಸಮಾಧಾನವಿರುತ್ತದೆ.ಅಂತವರಿಗೆ ಅಧಿಕಾರ ಕೊಟ್ಟು ಸಮಾಧಾನ ಪಡಿಸಲು ಸಾಧ್ಯವಾಗದೇ ಇರುವಾಗ, ವಿಶ್ವಾಸಕ್ಕೆ ತೆಗೆದುಕೊಂಡು ಸಮಾಧಾನ ಪಡಿಸುವ ಕೆಲಸ ಪಕ್ಷ ಮಾಡಲಿದೆ.ನಾವು ವಿಚಲಿತರಾಗದೇ ಕೆಲಸ ಮಾಡಿರೋ ಫಲ ಇಂದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೇವೆ.ಅಸಮಾಧಾನಗೊಂಡವರನ್ನ ವಿಶ್ವಾಸ ತೆಗೆದುಕೊಳ್ತೇವೆ.ಯೋಗ ಯ್ಯೋಗತೆ ಹೇಳಿಕೆ ವಿಚಾರ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ.ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸೇರಿದಂತೆ ಬಹಳಷ್ಟು ಮಂದಿ ಹಿರಿಯರು ಇದ್ದಾರೆ, ಅವರಿಗೂ ಕೂಡ ಯೋಗ್ಯತೆ ಇದೆ ಆದ್ರೆ ಯೋಗ ಬೇಕೆಷ್ಟೇ ಎಂದು ಹೇಳಿದ್ದೆ.

Shyam.Bapat

ಇತ್ತೀಚಿನದು Live TV