ಸುಪ್ರಿಂಕೋರ್ಟ್​ ಆದೇಶದ ಮೇಲೆ ನಮ್ಮ ಮುಂದಿನ ನಡೆ: ದಿನೇಶ್​ ಗುಂಡೂರಾವ್​

  • 16:18 PM September 26, 2019
  • state
Share This :

ಸುಪ್ರಿಂಕೋರ್ಟ್​ ಆದೇಶದ ಮೇಲೆ ನಮ್ಮ ಮುಂದಿನ ನಡೆ: ದಿನೇಶ್​ ಗುಂಡೂರಾವ್​

ಕಾಂಗ್ರೆಸ್​-ಜೆಡಿಎಸ್​ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದ 17 ಶಾಸಕರು ರಾಜೀನಾಮೆ ನೀಡಿ ಮುಂಬೈ ಸೇರಿದ್ದರು. ಇದಾದ ಬೆನ್ನಲ್ಲೇ ಅಂದಿನ ಸ್ಪೀಕರ್​ ರಮೇಶ್​ ಕುಮಾರ್​ 17 ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಇದರಿಂದ ವಿಚಲಿತರಾದ ಅನರ್ಹ ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು.