ಹೋಮ್ » ವಿಡಿಯೋ » ರಾಜ್ಯ

ನ್ಯಾಯಾಲಯದ ಇಂದಿನ ತೀರ್ಪಿನ ಆಧಾರದ ಮೇಲೆ ನಮ್ಮ ಮುಂದಿನ ನಡೆ: ಡಿಕೆ ಸುರೇಶ್​

ರಾಜ್ಯ12:26 PM September 25, 2019

ದೆಹಲಿಯಲ್ಲಿ ಸಂಸದ ಡಿ.ಕೆ. ಸುರೇಶ್ ಹೇಳಿಕೆ.ದೇವೇಗೌಡರ ಭೇಟಿ ಬಳಿಕ ಸುರೇಶ್ ಹೇಳಿಕೆ.ದೇವೇಗೌಡರು ಡಿಕೆ ಶಿವಕುಮಾರ್ ಭೇಟಿ ಮಾಡಲು ಬಂದಿದ್ದರು.ಆದರೆ ಜೈಲು ಪ್ರಕ್ರಿಯೆಗಳಿಂದಾಗಿ ದೇವೇಗೌಡರ ಭೇಟಿ ಸಾಧ್ಯವಾಗಿಲ್ಲ.ವಾರಕ್ಕೆ ಇಂತಿಷ್ಟು ಜನ ಮಾತ್ರ ನೋಡಲು ಅವಕಾಶ ಇದೆ.ಮೊದಲೇ ಹೆಸರು ನೀಡಬೇಕು, ಅದನ್ನು ಪರಿಶೀಲಿಸಬೇಕು.ಹಾಗಾಗಿ ಡಿಕೆಶಿ-ದೇವೇಗೌಡರ ಭೇಟಿ ಸಾಧ್ಯವಾಗಿಲ್ಲ.ನಾನೇ ಬಂದು ದೇವೇಗೌಡರು ಆಶೀರ್ವಾದ ಪಡೆದುಕೊಂಡಿದ್ದೇನೆ.ಕಾನೂನು ಹೋರಾಟದ ಬಗ್ಗೆಯೂ ಚರ್ಚೆ ಮಾಡಿದ್ದೇವೆ.ಸುರೇಶ್ ಹೇಳಿಕೆ.

Shyam.Bapat

ಇತ್ತೀಚಿನದು

Top Stories

//