ಹೋಮ್ » ವಿಡಿಯೋ » ರಾಜ್ಯ

ವಕೀಲರ ಜೊತೆ ಚರ್ಚೆ ನಡೆಸಿ ನಂತರವೇ ನಮ್ಮ ಮುಂದಿನ ನಿರ್ಧಾರ: ಡಿ.ಕೆ.ಸುರೇಶ್​

ರಾಜ್ಯ09:43 AM September 06, 2019

ಡಿ.ಕೆ. ಶಿವಕುಮಾರ್ ಜಾಮೀನು ಅರ್ಜಿ ಸಲ್ಲಿಕೆ ವಿಚಾರ.ದೆಹಲಿಯಲ್ಲಿ ಡಿ.ಕೆ. ಸುರೇಶ್ ಹೇಳಿಕೆ.ವಕೀಲರ ಜೊತೆ ಚರ್ಚೆ ನಡೆಸುತ್ತೇವೆ ಬಳಿಕ ನಿರ್ಧಾರ ಮಾಡ್ತೇವೆ.ಸದ್ಯ ವಿಚಾರಣೆಗೆ ಸಹಕಾರ ನೀಡಲು ನಿರ್ಧಾರ ಮಾಡಿದೆ.6 ಗಂಟೆಗೆ ಡಿಕೆಶಿ ಭೇಟಿಗೆ ಅವಕಾಶ ನೀಡಿದ್ದಾರೆ.ಬೆಳಗ್ಗೆ ನಮ್ಮ ವೈದ್ಯರು ಭೇಟಿ ಮಾಡಿದ್ದಾರೆ.ತಾಯಿ ಮತ್ತು ಶಿವುಕುಮಾರ್ ಪತ್ನಿ ಬರುವ ಬಗ್ಗೆ ಗೊತ್ತಿಲ್ಲ.ಯಾರು ಇಲ್ಲಿಗೆ ಬರೋದು ಬೇಡ.ಎಲ್ಲವನ್ನು ನಾನು ಧೈರ್ಯವಾಗಿ ಎದುರಿಸುತ್ತೇನೆ.ಯಾರು ಆತಂಕಕ್ಕೆ ಒಳಗಾಗೋದೊ ಬೇಡ.ಕೊಟ್ಟ ಮಾತನ್ನು ಉಳಿಸಿಕೊಳ್ತೆನೆ.ಡಿಕೆಶಿ ಭೇಟಿಯಾದವರಿಗೆ ಅವರೇ ಧೈರ್ಯ ಹೇಳಿ ಕಳುಹಿಸುತ್ತಿದ್ದಾರೆ.

Shyam.Bapat

ಇತ್ತೀಚಿನದು

Top Stories

//