ಹೋಮ್ » ವಿಡಿಯೋ » ರಾಜ್ಯ

ಟಿಕೆಟ್​ ನೀಡುವ ಮೂಲಕ ಹೈಕಮಾಂಡ್ ಅಚ್ಚರಿ ಮೂಡಿಸಿದೆ; ಶಾಮನೂರು ಶಿವಶಂಕರಪ್ಪ

ರಾಜ್ಯ17:29 PM March 24, 2019

ದಾವಣಗೆರೆ: ನನಗೆ ಗೊತ್ತಿಲ್ಲದೆ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ  ಹೆಸರು ಘೋಷಣೆಯಾಗಿದೆ. ಈ ಮೂಲಕ ಹೈಕಮಾಂಡ್​ ನನಗೆ ಸಪ್ರೈಸ್ಡ್​ ನೀಡಿದೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಟಿಕೆಟ್​ಗಾಗಿ ದುಂಬಾಲು ಬಿದ್ದವನಲ್ಲ. ಬೆಂಗಳೂರು, ದೆಹಲಿ ಎಂದು ಅಡ್ಡಾಡಿಲ್ಲ. ದಾವಣಗೆರೆಯಲ್ಲೇ ಇದ್ದೇನೆ. ನನಗೆ ಗೊತ್ತಿಲ್ಲದೆ ನನ್ನ ಹೆಸರು ಘೋಷಣೆಯಾಗಿದೆ. ಈ ಮೂಲಕ ನನಗೆ ಹೈಕಮಾಂಡ್ ನಿಂದ ಸಪ್ರೈಸ್ಡ್​ ಕೊಟ್ಟಿದೆ ಎಂದು ಹೇಳಿದರು.

Shyam.Bapat

ಇತ್ತೀಚಿನದು

Top Stories

//