ಹೋಮ್ » ವಿಡಿಯೋ » ರಾಜ್ಯ

ಸುಪ್ರೀಂಕೋರ್ಟ್ ನಿಷೇಧ ಆದೇಶವಿದ್ರೂ ಕೂಲಿಂಗ್ ಟಿಂಟೆಡ್ ಗ್ಲಾಸ್ ಹಾಕಿರೋ ಯಶ್

ರಾಜ್ಯ12:12 PM January 13, 2019

ಯಾವುದೇ ವಾಹನಗಳಿಗೆ ಟಿಂಟೆಡ್ ಗ್ಲಾಸ್ ಅಳವಡಿಸಿದಂತೆ ನಿಷೇಧ‌ ಮಾಡಿರೋ ಸುಪ್ರೀಂಕೋರ್ಟ್. ಪೊಲೀಸರ ಮುಂದೆ ಯಶ್ ಕಾರಿಗೆ ಕೂಲಿಂಗ್ ಟೆಂಟೆಂಡ್ ಗ್ಲಾಸ್ ಕಾರು ಓಡಾಡ್ತಿದ್ರು ಕ್ರಮ ಜರುಗಿಸದ ಪೊಲೀಸರು. ಸಾಮಾನ್ಯ ಜನರಿಗೊಂದು ಕಾನೂನು ಸೆಲೆಬ್ರಟಿಗಳೊಂದು ಕಾನೂನು ಎಂದು ಸಾರ್ವಜನಿಕರ ಪ್ರಶ್ನೆ. ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾದ ಯಶ್ ಕಾರಿನ ಕೂಲಿಂಗ್ ಟಿಂಟೆಡ್ ಗ್ಲಾಸ್.

Shyam.Bapat

ಇತ್ತೀಚಿನದು

Top Stories

//