ಹೋಮ್ » ವಿಡಿಯೋ » ರಾಜ್ಯ

ಟಿಪ್ಪು ಹೆಸರಲ್ಲಿ ಸಿದ್ದರಾಮಯ್ಯನವರು ರಾಜಕಾರಣ ಮಾಡೋದಾದ್ರೆ ನಾವ್ಯಾಕೆ ರಾಜಕಾರಣ ಮಾಡಬಾರದು; ಸಿಟಿ ರವಿ

ರಾಜ್ಯ15:10 PM November 04, 2019

ದಾವಣಗೆರೆ (ನ.04) : ಟಿಪ್ಪು ಜಯಂತಿ ಹೆಸರಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ರಾಜಕಾರಣ ಮಾಡೋದಾದ್ರೆ ನಾವ್ಯಾಕೆ ರಾಜಕಾರಣ ಮಾಡಬಾರದು. ಇತಿಹಾಸ ಇರುವುದು ವಾಸ್ತಕ ಸತ್ಯ ಸಂಗತಿ ತಿಳಿಯಲು, ಬ್ರಿಟಿಷ್‌ ವಿರುದ್ದ ಹೋರಾಡಿದವರೆಲ್ಲರೂ ಸ್ವಾತಂತ್ರ ಹೋರಾಟಗಾರರಾ ಎಂದು ಸಚಿವ ಸಿ ಟಿ ರವಿ ಪ್ರಶ್ನೆ ಮಾಡಿದ್ದಾರೆ.

sangayya

ಇತ್ತೀಚಿನದು

Top Stories

//