ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯಗೆ ಲಿಂಗಾಯತ ಧರ್ಮ ವಿಭಜನೆಯಂತೆ ಕನ್ನಡದ್ದೂ ಒಂದು ನಾಟಕ; ಸಿಟಿ ರವಿ ಸಚಿವ

ರಾಜ್ಯ19:03 PM November 06, 2019

ರಾಯಚೂರು(ನ. 06): ಚಿಕ್ಕಮಗಳೂರಿನಲ್ಲಿ ರಾಜ್ಯೋತ್ಸವ ದಿನದಂದು ಕನ್ನಡ ಧ್ವಜ ಹಾರಿಸದ ಸಿ.ಟಿ. ರವಿ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಸಿ.ಟಿ. ರವಿ ಕನ್ನಡ ವಿರೋಧಿ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ, ತಾನು ಒಬ್ಬ ಸಚಿವನಾಗಿ ಸಂವಿಧಾನದ ನಿಯಮ ಪಾಲಿಸಿದ್ದೇನೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

sangayya

ಇತ್ತೀಚಿನದು

Top Stories

//