ಹೋಮ್ » ವಿಡಿಯೋ » ರಾಜ್ಯ

ಆಪರೇಷನ್​ ಕಮಲದಿಂದಲೇ ಬಿಜೆಪಿ ಸಮಾಧಿ; ಜಿ.ಟಿ. ದೇವೇಗೌಡ

ರಾಜ್ಯ12:54 PM February 05, 2019

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಈ ಸಂದರ್ಭದಲ್ಲಿ ಒಬ್ಬನೇ ಒಬ್ಬ ಶಾಸಕನ ರಾಜೀನಾಮೆ ಕೊಡಿಸಿದರೂ ಲೋಕಸಭಾ ಚುನಾವಣೆಯಲ್ಲಿ ಜನ ಧಂಗೆ ಏಳುತ್ತಾರೆ. ಈಗ 104 ಶಾಸಕರನ್ನು ಗೆಲ್ಲಿಸಿಕೊಟ್ಟ ಜನರೇ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ - ಜಿ.ಟಿ. ದೇವೇಗೌಡ

sangayya

ಇತ್ತೀಚಿನದು Live TV

Top Stories