ಹೋಮ್ » ವಿಡಿಯೋ » ರಾಜ್ಯ

ಐವರ ರಾಜೀನಾಮೆಪತ್ರ ಮಾತ್ರ ಕ್ರಮಬದ್ಧವಾಗಿದೆ: ಸ್ಪೀಕರ್ ರಮೇಶ್ ಕುಮಾರ್

ರಾಜ್ಯ15:54 PM July 09, 2019

ಸ್ಪೀಕರ್ ರಮೇಶ್ ಕುಮಾರ್ ಸುದ್ದಿಗೋಷ್ಟಿ.6 ನೇ ತಾರೀಖು ನಾನು ಕಚೇರಿಯಿಂದ ಹೊರಹೋದ ಬಳಿಕ 13 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ.ಆನಂದ್ ಸಿಂಗ್ ಮನೆಗೆ ಕೊಟ್ಟಿದ್ರು.ರೋಷನ್ ಬೇಗ್ ಇವತ್ತು ಕೊಟ್ಟು ಹೋಗಿದ್ದಾರೆ.5 ಮಂದಿ ನಾಮಪತ್ರ ಸರಿಯಾಗಿವೆ. ಉಳಿದವರಿಗೆ ಸರಿಯಾದ ಮಾದರಿಯಲ್ಲಿ ರಾಜೀನಾಮೆ ಕೊಡುವಂತೆ ಸೂಚನೆ.

Shyam.Bapat

ಇತ್ತೀಚಿನದು

Top Stories

//