ಹೋಮ್ » ವಿಡಿಯೋ » ರಾಜ್ಯ

ಈರುಳ್ಳಿ ಬೆಲೆ ಕೇಳಿದ್ರೆ ಕಣ್ಣಲ್ಲಿ ನೀರು ಬರೋದಂತು ಗ್ಯಾರಂಟಿ..! ಗಗನಕ್ಕೇರಿದ ಬೆಲೆ...!

ರಾಜ್ಯ11:17 AM November 27, 2019

ಬೆಲೆ ಏರಿಕೆ ಬೆನ್ನಲ್ಲೇ ಗ್ರಾಹಕರು ಈರುಳ್ಳಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಈರುಳ್ಳಿ ವ್ಯಾಪಾರ ಕಡಿಮೆಯಾಗಿದೆ. ಇದರಿಂದ ಮಾರಾಟಕ್ಕೆ ತಂದ ಈರುಳ್ಳಿ ಕೊಳೆತು ಹೋಗುವ ಭಯವೂ ಅಂಗಡಿಕಾರರಿಗೆ ಕಾಡುತ್ತಿದೆ.

webtech_news18

ಇತ್ತೀಚಿನದು Live TV

Top Stories