ಹೋಮ್ » ವಿಡಿಯೋ » ರಾಜ್ಯ

200ಕ್ಕೂ ಹೆಚ್ಚು ಎಕರೆ ಭೂಕಬಳಿಕೆ; ಬಿಷಪ್ ಕೆಎಂ ವಿಲಿಯಂ ವಿರುದ್ಧ ವೃದ್ಧ ದಂಪತಿ ಆರೋಪ

ರಾಜ್ಯ12:21 PM November 07, 2019

ಮೈಸೂರಿನ ಬಿಷಪ್ ಕೆ.ಎಂ. ವಿಲಿಯಂ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದ ಬೆನ್ನಲ್ಲೇ ಭೂ ಕಬಳಿಕೆ ಆರೋಪವೂ ಕೇಳಿಬಂದಿದೆ. ಕೋಟ್ಯಂತರ ರೂ. ಹಣ ಪಡೆದು ಭೂಮಿಯನ್ನು ರಿಜಿಸ್ಟರ್ ಮಾಡದೆ ವಂಚನೆ ಮಾಡಿದ್ದಾರೆಂದು ಮೈಸೂರಿನ ವೃದ್ಧ ದಂಪತಿ ಆರೋಪಿಸಿದ್ದಾರೆ. 200ಕ್ಕೂ ಹೆಚ್ಚು ಎಕರೆ ಭೂಮಿಯ ವಿಷಯದಲ್ಲಿ ಮೋಸ ಮಾಡಲಾಗಿದೆ ಎಂದು ಪೊಲೀಸರಿಗೆ ಬಿಷಪ್ ಸೇರಿ ಹಲವರ ವಿರುದ್ಧ ವೃದ್ಧ ದಂಪತಿ ದೂರು ನೀಡಿದ್ದಾರೆ.

sangayya

ಇತ್ತೀಚಿನದು

Top Stories

//