ಹೋಮ್ » ವಿಡಿಯೋ » ರಾಜ್ಯ

ನಾನು ಜಾತಿ ರಾಜಕಾರಣ ಮಾಡಲಿಲ್ಲ- ಹೆಚ್​ ಡಿ ದೇವೇಗೌಡ

ರಾಜ್ಯ14:44 PM April 04, 2019

ಮಾಜಿ ಸಿಎಂ ಸಿದ್ದರಾಮಯ್ಯ ನನಗೆ ಭುಜಕ್ಕೆ ಭುಜ ಕೊಟ್ಟ ದುಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ. ನಾನು ಜಾತಿ ರಾಜಕಾರಣ ಮಾಡಲಿಲ್ಲ ಹೆಸರಿಗೆ ಗೌಡ ಮಾತ್ರ ಇದ್ದೆ. ನನ್ನ ಸಮಾಜಕ್ಕೆ ದೇವರಾಜು ಅರಸರು ಶೇ. 9 ರಷ್ಟು ಮೀಸಲಾತಿ ಕೊಟ್ಟಿದ್ದರು. ನಂತರ ನಾನು 4 ರಷ್ಟು ಜಾಸ್ತಿ ಮಾಡಿದೆ. ಎಲ್ಲಾ ಸಮಾಜಕ್ಕೆ ಸಮಾಜಿಕ ಮತ್ತು ಶೈಕ್ಷಣಿಕವಾಗಿ ಶಕ್ತಿಯನ್ನು ನಾನು ತುಂಬಿದ್ದೇನೆ. ಕಳೆದ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಅಂತಾ ಹೇಳಿದ್ದೆ ಆದರೆ ಸಚಿವ ಡಾ.ಜಿ.ಪರಮೇಶ್ವರ್ ಅವರು ನೀವು ಸ್ಪರ್ಧೆ ಮಾಡಬೇಕು ಅಂತಾ ಹೇಳಿದ್ರು ಹಾಗಾಗಿ ನಾನು ಸ್ಪರ್ಧೆ ಮಾಡಿದ್ದೇನೆ ಎಂದರು

sangayya

ಇತ್ತೀಚಿನದು Live TV

Top Stories

//