ಹೋಮ್ » ವಿಡಿಯೋ » ರಾಜ್ಯ

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಖಡಕ್ ನಿದ್ದೆ: ಇನ್ನು ಕೆಲವರು ಫೋನ್​ನಲ್ಲಿ ಬ್ಯುಸಿ

ರಾಜ್ಯ16:04 PM January 25, 2019

ದಾವಣಗೆರೆಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿರುವ ಕೆಡಿಪಿ ಸಭೆ.ಜಿಲ್ಲಾ ಉಸ್ತುವಾರಿ ಸಚಿವ ಎಸ್ ಆರ್ ಶ್ರೀನಿವಾಸ್ ನೇತೃತ್ವದಲ್ಲಿ ಕೆಡಿಪಿ ಸಭೆ.ಜಿಲ್ಲೆಯಲ್ಲಿಯ ಬರದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದ ಸಚಿವರು, ಶಾಸಕರು.ನೀರಿನ ಪೂರೈಕೆಯ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದ್ದಾಗ ಖಡಕ್ ನಿದ್ದೆ.ಯೋಜನೆಗಳ ಅನುಷ್ಠಾನದ ಬಗ್ಗೆ ಜಿಲ್ಲಾಧಿಕಾರಿಗಳಿಂದ ನಿರ್ದೇಶನ ನಡೆಸುತ್ತಿದ್ರು ಪೋನ್ ನಲ್ಲಿ ಫುಲ್ ಬ್ಯೂಝಿ.

Shyam.Bapat

ಇತ್ತೀಚಿನದು

Top Stories

//