ಹೋಮ್ » ವಿಡಿಯೋ » ರಾಜ್ಯ

ನೆರೆ ಪರಿಹಾರದ ಗಂಭೀರ ಚರ್ಚೆಯ ವೇಳೆ ಅಧಿಕಾರಿಗಳಿಂದ ವರಾನ್ವೇಷಣೆ ಕೆಲಸ

ರಾಜ್ಯ18:56 PM October 15, 2019

ರಾಯಚೂರು: ಇಲ್ಲಿಯ ಉಸ್ತುವಾರಿ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ನೆರೆ ಪರಿಹಾರ ಕುರಿತು ಗಂಭೀರ ಚರ್ಚೆ, ಕಿತ್ತಾಟ ನಡೆಯುತ್ತಿದ್ದರೂ ಕೆಲ ಅಧಿಕಾರಿಗಳು ವಧುವರಾನ್ವೇಷಣೆಯ ಕಾರ್ಯದಲ್ಲಿ ತೊಡಗಿದ ಘಟನೆ ಬೆಳಕಿಗೆ ಬಂದಿದೆ. ಈ ಚರ್ಚೆಗೂ ತಮಗೂ ಸಂಬಂಧ ಇಲ್ಲವೆಂದು ಮೊಬೈಲ್ನಲ್ಲಿ ಮುಳುಗಿಹೋಗಿದ್ದ ಈ ಅಧಿಕಾರಿಗಳು ವಾಟ್ಸಾಪ್ನಲ್ಲಿ ವರಗಳ ವೀಕ್ಷಣೆಯಲ್ಲಿ ತೊಡಗಿದ್ದರು. ಪ್ರತೀ ಕೆಡಿಪಿ ಸಭೆಯಲ್ಲೂ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಇರುತ್ತದೆ ಎಂಬುದು ಅನೇಕರ ಆರೋಪ.

sangayya

ಇತ್ತೀಚಿನದು

Top Stories

//