ಹೋಮ್ » ವಿಡಿಯೋ » ರಾಜ್ಯ

ಕೆಎಸ್​ಆರ್​ಟಿಸಿ ಇಂದು ಆರ್ಥಿಕವಾಗಿ ನಷ್ಟವನ್ನು ಅನುಭವಿಸುತ್ತಿದೆ: ಲಕ್ಷ್ಮಣ ಸವದಿ

ರಾಜ್ಯ11:13 AM October 04, 2019

ಬೆಳಗಾವಿ: ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ.ಉತ್ತರ ಕರ್ನಾಟಕಕ್ಕೆ ಹೊಸ ಬಸ್, ನಿಲ್ದಾಣ ಆಗಬೇಕು ಎನ್ನುವ ಬೇಡಿಕೆ ಇದೆ.ಸಾರಿಗೆ ಇಲಾಖೆಗೆ ಹೊಸ ಕಾಯಕಲ್ಪದ ಅವಶ್ಯಕತೆ ಇದೆ.ಹೊಸ ಬಸ್ ಖರೀದಿಗೆ ಅನೇಕ ಪ್ರಸ್ತಾಪವಿದೆ.ವಿದ್ಯುತ್ ಚಾಲಿತ ಬಸ್ ಗುತ್ತಿಗೆ ಆಧಾರ್ ಮೇಲೆ ನೀಡುವ ಪ್ರಸ್ತಾಪವಿದೆ‌.

Shyam.Bapat

ಇತ್ತೀಚಿನದು Live TV

Top Stories