ಹೋಮ್ » ವಿಡಿಯೋ » ರಾಜ್ಯ

ಕಾಂಗ್ರೆಸ್​-ಜೆಡಿಎಸ್​ ರಾಜೀನಾಮೆ ಕೇಳೋದ್ರಲ್ಲಿ ತಪ್ಪೇನಿಲ್ಲ ಎಂದ ಸಿಟಿ ರವಿ

ರಾಜ್ಯ13:04 PM February 11, 2019

ನೈತಿಕ ರಾಜಕಾರಣ ಮಾಡುವುದು ಹೇಗೆಂದು ಗೊತ್ತಾಗಬೇಕಾದರೆ ಕಾಂಗ್ರೆಸ್​, ಜೆಡಿಎಸ್​ ನೋಡಿ ಕಲಿಯಬೇಕು. ಅವರು ನೈತಿಕತೆಯ ಉನ್ನತಮಟ್ಟದಲ್ಲಿದ್ದಾರೆ. ಹಾಗಾಗಿ ಅವರು ಯಡಿಯೂರಪ್ಪನವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ ಎಂದು ಸಿಟಿ ರವಿ ಹೇಳಿದ್ದಾರೆ

sangayya

ಇತ್ತೀಚಿನದು Live TV

Top Stories