ಹೋಮ್ » ವಿಡಿಯೋ » ರಾಜ್ಯ

ಜೈಲಿಂದ ಬಂದವರ ಮೆರವಣಿಗೆ ಸರಿಯಲ್ಲ; ಡಿಕೆಶಿ ಬಗ್ಗೆ ಸಂತೋಷ್ ಹೆಗ್ಡೆ ಬೇಸರ

ರಾಜ್ಯ18:32 PM November 07, 2019

ಬೆಂಗಳೂರು: ತಿಹಾರ್ ಜೈಲಿನಿಂದ ಬಂದ ಬಳಿಕ ಡಿಕೆ ಶಿವಕುಮಾರ್ ಅವರಿಗೆ ಹೋದಲೆಲ್ಲಾ ಭವ್ಯ ಸ್ವಾಗತ ಸಿಕ್ಕಿದೆ. ಮೈಸೂರಿನಲ್ಲೂ ಇವತ್ತು ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿತು. ಈ ಬಗ್ಗೆ ಸಂತೋಷ್ ಹೆಗ್ಡೆ ಮತ್ತೊಮ್ಮೆ ಬೇಸರ ವ್ಯಕ್ತಪಡಿಸಿದ್ದಾರೆ. ಜೈಲಿಂದ ಬಂದವರನ್ನು ಮೆರವಣಿಗೆ ಮಾಡೋದು ಸರಿಯಲ್ಲ ಎಂದು ಮಾಜಿ ಲೋಕಾಯುಕ್ತರು ಪ್ರತಿಕ್ರಿಯಿಸಿದ್ದಾರೆ.

sangayya

ಇತ್ತೀಚಿನದು

Top Stories

//