ಹೋಮ್ » ವಿಡಿಯೋ » ರಾಜ್ಯ

ರೈತರ ಮಗ ಅನ್ನುವ ಯಡಿಯೂರಪ್ಪ ಬಜೆಟ್​ನಲ್ಲಿ ರೈತರಿಗೆ ಏನು ಕೊಟ್ಟಿದ್ಧಾರೆ?: ಸಿದ್ದರಾಮಯ್ಯ

ರಾಜ್ಯ19:50 PM March 05, 2020

Karnataka Budget Highlights : ನಾವು ಹಳ್ಳಿಯಿಂದ ಬಂದವರು, ಕೃಷಿ ಮಾಡಿ ಅನುಭವ ಇರುವವರು, ನಮಗೆ ನಿಜಕ್ಕೂ ರೈತರ ಕಷ್ಟ ಗೊತ್ತು. ಆದರೆ, ಯಡಿಯೂರಪ್ಪ ಎಂದಾದರು ಕೃಷಿ ಮಾಡಿದ್ದಾರಾ? ಅವರೇ ಹೇಳುವಂತೆ ಮೊದಲು ಮಂಡ್ಯದಲ್ಲಿ ಬಂದು ಓದಿಕೊಂಡಿದ್ದರು, ನಂತರ ನಿಂಬೆಹಣ್ಣು ವ್ಯಾಪಾರ ಮಾಡಿ ಆನಂತ ಶಿಕಾರಿಪುರಕ್ಕೆ ಹೋದರು. ಮತ್ತೆ ಇವರಿಗೆ ಕೃಷಿ ಬಗ್ಗೆ ಹೇಗೆ ಅನುಭವ ಇರಲು ಸಾಧ್ಯ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

webtech_news18

ಇತ್ತೀಚಿನದು Live TV

Top Stories

//