ಹೋಮ್ » ವಿಡಿಯೋ » ರಾಜ್ಯ

ಜೆಡಿಎಸ್ ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕವನ್ನು ಕಡೆಗಣಿಸಿದೆ: ಬಸವರಾಜ್ ಹೊರಟ್ಟಿ

ರಾಜ್ಯ15:41 PM August 23, 2019

ಹುಬ್ಬಳ್ಳಿಯಲ್ಲಿ ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಹೇಳಿಕೆ.ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಿದೆ.ಬರೀ ಹಳೇ ಮೈಸೂರಿಗೆ ಸೀಮಿತವಾಗಿದೆ.ಇನ್ನು ಮುಂದಾದರೂ ಸುಧಾರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.ಉಮೇಶ ಕತ್ತಿಯನ್ನು ಕರೆದುಕೊಂಡು ಹೋಗಿ ಮಂತ್ರಿ ಮಾಡುತ್ತೇವೆ ಎಂದು ನಾನು ಹೇಳಿಲ್ಲ.ಸಚಿವ ಸ್ಥಾನ ಸಿಗದ್ದಕ್ಕೆ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೋಳಿ ತಲೆಕೆಟ್ಟು ಹೋಗಿದೆ ಅಂದಿದ್ರು.ಸಹಜವಾಗಿಯೇ ಜನತಾ ಪರಿವಾರ ಮಾಡೋಣ ಅಂದಿದ್ದೆ.ಜಗದೀಶ್ ಶೆಟ್ಟರ್ ಹೇಳಿದ್ದು ಸತ್ಯವಾಗಿದೆ.ನಮ್ಮ ಪಕ್ಷದಲ್ಲಿಯೇ ನನಗೆ ಸಚಿವ ಸ್ಥಾನ ಕೊಡಲಿಲ್ಲ.ಜನತಾ ಪರಿವಾರ ಒಂದು ಮಾಡೋಣ, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಬೆಲೆಯಿಲ್ಲ ಅಂದಿದ್ದೆ.

Shyam.Bapat

ಇತ್ತೀಚಿನದು

Top Stories

//