ಹೋಮ್ » ವಿಡಿಯೋ » ರಾಜ್ಯ

ಬಾಗಲಕೋಟೆ: ಶಾಲಾ-ಕಾಲೇಜಿಗಿಲ್ಲ ರಜೆ: ಸಂಚಾರಕ್ಕಾಗಿ ಪರದಾಡಿದ ವಿದ್ಯಾರ್ಥಿಗಳು

ರಾಜ್ಯ05:12 PM IST Jan 09, 2019

ಭಾರತ್ ಬಂದ್ ಹಿನ್ನೆಲೆ. ಬಾಗಲಕೋಟೆ ಜಿಲ್ಲಾಧಿಕಾರಿ ಕೆ ಜಿ ಶಾಂತಾರಾಮ್ ಸ್ಪಷ್ಟನೆ. ಬೆಳಿಗ್ಗೆಯಿಂದಲೇ ಬಸ್ ಸಂಚಾರ ಸ್ಥಗಿತ ಹಿನ್ನೆಲೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಸಾಧ್ಯತೆ. ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಶಾಲಾ-ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ತೊಂದರೆ

Shyam.Bapat

ಇತ್ತೀಚಿನದು Live TV